¡Sorpréndeme!

11 ದಿನ ಆಗಿಹೋಯಿತು ಎಂದು ತಿಥಿ ಮಾಡಿ ಪ್ರತಿಭಟನೆ ನಡೆಸಿದ ಕ್ಯಾಬ್ ಚಾಲಕರು | Cab Driver Protest

2020-05-18 1,187 Dailymotion

ಕ್ಯಾಬ್ ಚಾಲಕರಿಗೆ 5000 ಹಣ ಕೊಡೋದಾಗಿ ಹೇಳಿ 11 ದಿನ ಕಳೆದರೂ ಇನ್ನೂ ಹಣ ತಲುಪಲಿಲ್ಲ . ಹೀಗಾಗಿ 11 ದಿನ ಆಗಿಹೋಯಿತು ಎಂದು ತಿಥಿ ಮಾಡಿ ಪ್ರತಿಭಟನೆ ನಡೆಸಿದ ಕ್ಯಾಬ್ ಚಾಲಕರು

karnataka cab drivers were promised rupess 5000 but even after 11 days no money has reached the drivers